ರಾಜ್ಯ50 ರೂ. ಲಾಕರ್ ಶುಲ್ಕ ಕಟ್ಟಲಾಗದೇ 800 ಕೋಟಿ ರೂ. ಮೌಲ್ಯದ ನಗ, ನಾಣ್ಯ ಕಳೆದುಕೊಂಡ ಉದ್ಯಮಿ!
ನಗರದ ಪ್ರತಿಷ್ಠಿತ ಬೌರಿಂಗ್ ಇನ್ಸ್ ಟಿಟ್ಯೂಟ್ ಕ್ಲಬ್ ನ ಲಾಕರ್ ನಲ್ಲಿ ಪತ್ತೆಯಾದ ಅಪಾರ ಪ್ರಮಾಣದ ನಗದು, ಚಿನ್ನಾಭರಣ ಮತ್ತು ಆಸ್ತಿ ಪತ್ರ ಪತ್ತೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ದೊರೆತಿದ್ದು, ಪ್ರಕರಣದಲ್ಲಿ ರಾಜ್ಯದ ಪ್ರಭಾವಿ ರಾಜಕಾರಣಿಗಳ ಹೆಸರುಗಳು ಕೇಳಿಬರುತ್ತಿದೆ.