ಕ್ರಿಕೆಟ್ಕುಲದೀಪ್ ಯಾದವ್ ಬೌಲಿಂಗ್ ಸ್ಟೈಲ್ ಅನುಕರಿಸಿದ ರವೀಂದ್ರ ಜಡೇಜಾ; ನಗೆಗಡಲಲ್ಲಿ ತೇಲಿದ ಗೌತಮ್ ಗಂಭೀರ್! Video
ಎರಡನೇ ದಿನದ ಅಂತ್ಯಕ್ಕೆ, ಭಾರತವು 90 ಓವರ್ಗಳಲ್ಲಿ 6 ವಿಕೆಟ್ಗೆ 357 ರನ್ಗಳೊಂದಿಗೆ ತನ್ನ ಮೊದಲ ಇನಿಂಗ್ಸ್ ಅನ್ನು ಮುಕ್ತಾಯಗೊಳಿಸಿತು. ದೇವದತ್ ಪಡಿಕ್ಕಲ್ ಅಜೇಯ 142 ರನ್ಗಳಿಸಿ ಮಿಂಚಿದರು.