ದೇಶWayanad landslide: ಗಂಟೆಗಟ್ಟಲೆ ಬಂಡೆಗೆ ಅಂಟಿಕೊಂಡಿದ್ದ ವ್ಯಕ್ತಿಯನ್ನು ರಕ್ಷಿಸಿದ್ದು ರೋಚಕ!
ಪ್ರವಾಹದ ನೀರಿನಿಂದ ಕೊಚ್ಚಿಹೋಗಿದ್ದ ಅವರು ಬೃಹತ್ ಬಂಡೆಗಳ ನಡುವೆ ಸಿಲುಕಿಕೊಂಡರು. ದಟ್ಟವಾದ ಜವುಗು ಮತ್ತು ಬಲವಾದ ಪ್ರವಾಹದಿಂದಾಗಿ ಸುರಕ್ಷಿತವಾಗಿ ನಿಲ್ಲಲು ಅಥವಾ ಈಜಲು ವ್ಯಕ್ತಿಗೆ ಸಾಧ್ಯವಾಗಿರಲಿಲ್ಲ.