Bottled Water

ವಾಟರ್ ಬಾಟಲ್ ಆರೋಗ್ಯಕ್ಕೆ ಹಾನಿಕರ; ಅಸುರಕ್ಷಿತ ಬಾಟಲ್ ನೀರು ಪೂರೈಕೆದಾರರ ವಿರುದ್ಧ ಕ್ರಮ: ದಿನೇಶ್ ಗುಂಡೂರಾವ್
ಪರೀಕ್ಷಿಸಲಾದ 255 ಬಾಟಲ್ ನೀರಿನ ಮಾದರಿಗಳಲ್ಲಿ 72 ಬಾಟಲ್ ಗಳು ಮಾತ್ರ ಸುರಕ್ಷಿತವಾಗಿದ್ದು, ಉಳಿದ ಬಾಟಲಿಯಲ್ಲಿ ಬ್ಯಾಕ್ಟೀರಿಯಾ ಪತ್ತೆಯಾಗಿವೆ.

ಬಹುತೇಕ ಕಾರ್ಮಿಕರ ದುಡಿಮೆಯ ಶೇ.40ರಷ್ಟು ಹಣ ಬಾಟಲ್ ನೀರಿಗೆ ಖರ್ಚು
ಬಹುತೇಕ ಕಾರ್ಮಿಕರ ದುಡಿಮೆಯ ಶೇ.40 ರಷ್ಟು ಹಣ ಬಾಟಲ್ ನೀರಿಗೆ ಖರ್ಚಾಗುತ್ತಿದೆ.

