ಬಾಯಾರಿಕೆ ತಣಿಸಿಕೊಳ್ಳಲು ಸಕ್ಕರೆ ನೀರು ಕುಡಿಯುತ್ತಿದ್ದೀರಾ? ಒಂದು ನಿಮಿಷ ತಾಳಿ, ಇಂಥ ಸಾಫ್ಟ್ ಡ್ರಿಂಕ್ ಮತ್ತು ಎನರ್ಜಿ ಡ್ರಿಂಕ್ ಕುಡಿದು ವರ್ಷಕ್ಕೆ ಸರಿ ಸುಮಾರು 2 ಲಕ್ಷ ಮಂದಿ ಸಾಯ್ತಿದ್ದಾರಂತೆ...