ಬೋಸ್ಟನ್ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಸ್ ಡಿಕ್ಕಿ ಹೊಡೆದು 47 ವರ್ಷದ ಭಾರತೀಯ-ಅಮೆರಿಕನ್ ಡೇಟಾ ವಿಶ್ಲೇಷಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.