borrowers

ಕೋವಿಡ್ ಸಂಕಟದ ಹಿನ್ನೆಲೆ ಸಾಲ ಮರುಪಾವತಿಸಲಾಗದ ಗ್ರಾಹಕರಿಗೆ ಬ್ಯಾಂಕುಗಳು ದಂಡ ವಿಧಿಸಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್
ದೇಶ

ಕೋವಿಡ್ ಸಂಕಟದ ಹಿನ್ನೆಲೆ ಸಾಲ ಮರುಪಾವತಿಸಲಾಗದ ಗ್ರಾಹಕರಿಗೆ ಬ್ಯಾಂಕುಗಳು ದಂಡ ವಿಧಿಸಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್

ಸಾಲಗಳನ್ನು ಪುನರ್ ಸೃಷ್ಟಿಸಲು ಬ್ಯಾಂಕುಗಳು ಮುಕ್ತವಾಗಿವೆ ಆದರೆ ಕೋವಿಡ್ 19 ಸಾಂಕ್ರಾಮಿಕ ಸಮಯದಲ್ಲಿಲಾಕ್ ಡೌನ್ ಯೋಜನೆಯಡಿಯಲ್ಲಿ ಮುಂದೂಡಲ್ಪಟ್ಟ ಇಎಂಐ ಪಾವತಿಗಳಿಗೆ ಬಡ್ಡಿ ವಿಧಿಸುವ ಮೂಲಕ ಪ್ರಾಮಾಣಿಕ ಸಾಲಗಾರರಿಗೆ ದಂಡ ವಿಧಿಸುವಿಕೆ ಕ್ರಮ ವಿರೋಧಿಸಿ ಅರ್ಜಿದಾರರೊಬ್ಬರು ಬುಧವಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.

ಬ್ಯಾಂಕ್ ವಂಚನೆ: ಸಾಲಗಾರರ ಪತ್ತೆಗೆ ಪತ್ತೇದಾರಿ ಏಜನ್ಸಿಗಳ ಮೊರೆ ಹೋದ ಪಿಎನ್ಬಿ
ವಾಣಿಜ್ಯ

ಬ್ಯಾಂಕ್ ವಂಚನೆ: ಸಾಲಗಾರರ ಪತ್ತೆಗೆ ಪತ್ತೇದಾರಿ ಏಜನ್ಸಿಗಳ ಮೊರೆ ಹೋದ ಪಿಎನ್ಬಿ

ಬ್ಯಾಂಕ್ ವಂಚನೆಯಿಂದ ಹೈರಾಣಾಗಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ಬಿ) ತನ್ನ ಪತ್ತೆಯಾಗದ ಸಾಲಗಳನ್ನು ಪತ್ತೆ ಮಾಡಲು ಡಿಟೆಕ್ಟಿವ್ ಏಜೆನ್ಸಿಗಳ ಮೊರೆ ಹೋಗಿದೆ.