ವಿದೇಶಭಾರತ, ಆಗ್ನೇಯ ಏಷ್ಯಾಕ್ಕೆ ಭೇಟಿ, ಅಧ್ಯಯನ: ಚೀನಾ ಅಪಾಯದ ಬಗ್ಗೆ ಅಮೆರಿಕ ಸೆನೆಟರ್ ಹೇಳಿದ್ದೇನು ಗೊತ್ತೆ..?
ಇತ್ತೀಚೆಗೆ ಭಾರತ ಹಾಗೂ ಆಗ್ನೇಯ ಏಷ್ಯಾಗೆ ಭೇಟಿ ನೀಡಿದ್ದ ಅಮೆರಿಕ ಸೆನೆಟರ್ ಜಾನ್ ಕಾರ್ನಿನ್ ಈ ಭಾಗಗಳಲ್ಲಿ ಚೀನಾದೊಂದಿಗೆ ಗಡಿ ಹಂಚಿಕೊಂಡಿರುವ ಪ್ರದೇಶಗಳು ಎದುರಿಸುತ್ತಿರುವ ಪರಿಸ್ಥಿತಿಯ ಬಗ್ಗೆ ಮಾತನಾಡಿದ್ದಾರೆ.