ಸುಧಾರಿತ ಸ್ಫೋಟಕ ಸಾಧನ( (ಐಇಡಿ), ಸ್ಫೋಟದ ಕಾರಣದಿಂದ ಗಡಿ ಭದ್ರತಾ ಪಡೆಗಳ (ಬಿಎಸ್ಎಫ್) ಜವಾನನೊಬ್ಬ ಗಾಯಗೊಂಡಿರುವ ಘಟನೆ ಛತ್ತೀಸ್ ಘರ್ ಕಂಕೇರ್ ಜಿಲ್ಲೆಯಲ್ಲಿ ನಡೆದಿದೆ.