ದೇಶಬಿಜೆಪಿ ಸರ್ಕಾರ ಸಿಂಹದಂತೆ ಮಾತನಾಡುತ್ತದೆ, ಆದರೆ ಕ್ರಮಗಳು ಇಲಿಯಂತೆ: ಮಲ್ಲಿಕಾರ್ಜುನ ಖರ್ಗೆ
ಗಡಿ ವಿಚಾರದಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ಸಿಂಹದಂತೆ ಮಾತನಾಡುತ್ತದೆ. ಆದರೆ ಚೀನಾ ಅತಿಕ್ರಮಣದ ವಿರುದ್ಧ ಯಾವುದೇ ಚಕಾರವೆತ್ತದೆ ಇಲಿಯಂತೆ ವರ್ತಿಸುತ್ತಿದೆ ಮತ್ತು ಸಂಸತ್ತಿನಲ್ಲಿ ಈ ವಿಷಯದ ಕುರಿತು ಚರ್ಚೆಯಿಂದ...