ಆರೋಗ್ಯಸುದೀರ್ಘ ಸಮಯ ಕುಳಿತು ಕೆಲಸ ಮಾಡುವ ಮಹಿಳೆಯರಿಗೆ 'ಮೂಳೆ ಸಮಸ್ಯೆ' ಕಟ್ಟಿಟ್ಟ ಬುತ್ತಿ!
30 ಮತ್ತು 40 ರ ದಶಕದ ಮಧ್ಯಭಾಗದಲ್ಲಿರುವ ಮಹಿಳೆಯರು ಈಗ ನಿರಂತರ ಕೀಲು ನೋವು, ಸ್ನಾಯು ಸೆಳೆತ ಅನುಭವಿಸುತ್ತಿದ್ದಾರೆ ಎಂದು ವೈದ್ಯರು ಹೇಳುತ್ತಾರೆ, ಈ ಮೊದಲು 50 ವರ್ಷ ವಯಸ್ಸಿನ ನಂತರ ಈ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿತ್ತು.