ರಾಜಕೀಯಚುನಾವಣೆಗೆ ನಿಲ್ಲದಂತೆ ಕಾಂಗ್ರೆಸ್ ಮುಖಂಡರಿಂದ ಬೆದರಿಕೆ, ಪ್ರೆಸ್ ಕ್ಲಬ್ ನಲ್ಲಿ ವಿಷ ಸೇವಿಸಿದ ಬಾಂಬ್ ನಾಗ
ಚುನಾವಣೆಗೆ ನಿಲ್ಲಬಾರದೆಂದು ಕಾಂಗ್ರೆಸ್ ಮುಖಂಡರು, ಅವರ ಬೆಂಬಲಿಗರು ನನಗೆ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಿರುವ ಬಾಂಬ್ ನಾಗ ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲೇ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.