ಇದು ಅಪ್ಪ- ಮಕ್ಕಳ ಇಂಡಸ್ಟ್ರಿ. ಬಾಲಿವುಡ್ಗೆ ನೀವಿನ್ನೂ ಹಾಗೆಯೇ ಕರೀಬೇಕು. ಮಹೇಶ್ ಭಟ್ ಮಗಳು ಅಲಿಯಾಭಟ್ ಬಂದು ಮೋಡಿ ಮಾಡಿದ ಬೆನ್ನಲ್ಲೇ ಮಿಕ್ಕ ಸ್ಟಾರ್ ಪೋಷಕರು ತಮ್ಮ ಮಕ್ಕಳನ್ನು ಬಿಲದಿಂದ ನಿಧಾನವಾಗಿ ಹೊರತರುತ್ತಿದ್ದಾರೆ...