ಬಾಲಿವುಡ್Grateful to India: ಬಾಲಿವುಡ್ ನಲ್ಲಿ ಕೋಮುವಾದ ಹೇಳಿಕೆ; ವಿವಾದದ ಬಳಿಕ ಎ.ಆರ್ ರೆಹಮಾನ್ 'ವಿಭಿನ್ನ ರಾಗ'! Video
ಬಾಲಿವುಡ್ನಲ್ಲಿ ಕೋಮುವಾದ ಕುರಿತ ಹೇಳಿಕೆ ತೀವ್ರ ವಿವಾದಕ್ಕೆ ಕಾರಣವಾದ ನಂತರ ಸಾಮಾಜಿಕ ಜಾಲತಾಣ ಇನ್ಸಾಟಾಗ್ರಾಮ್ ನಲ್ಲಿ ವಿಡಿಯೋವೊಂದನ್ನು ಹಂಚಿಕೊಳ್ಳುವ ಮೂಲಕ ತನ್ನ ಪ್ರೇರಣಾತ್ಮಕ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.