ದೇಶಬಾಯ್ಸ್ ಲಾಕರ್ ರೂಮ್ ವಿವಾದ: ದೆಹಲಿಯ ಶಾಲಾ ವಿದ್ಯಾರ್ಥಿ ಬಂಧನ, ಇತರ 22 ಬಾಲಕರು ಪತ್ತೆ!
ಬಾಯ್ಸ್ ಲಾಕರ್ ರೂಮ್ ವಿವಾದದ ತನಿಖೆಯನ್ನು ದೆಹಲಿ ಪೊಲೀಸರು ಕ್ಷಿಪ್ರಗತಿಯಲ್ಲಿ ಕೈಗೆತ್ತಿಕೊಂಡ ನಂತರ ಇನ್ಸ್ಟಾಗ್ರಾಮ್ ನಲ್ಲಿ ಯುವತಿಯರ ಆಕ್ಷೇಪಾರ್ಹ ಫೋಟೊಗಳನ್ನು ಹಂಚಿ, ಅತ್ಯಾಚಾರವನ್ನು ವೈಭವೀಕರಿಸುವುದಕ್ಕೆ ಸಂಬಂಧಿಸಿದಂತೆ ಸೈಬರ್ ಘಟಕದ ಪೊಲೀಸರು ಶಾಲಾ ವಿದ್ಯಾರ್ಥಿಯೊಬ್ಬನನ್ನು ಬಂಧಿಸಿದ್ದಾರೆ.