Boeing 747

Queen Of Skies: ಏರ್ ಇಂಡಿಯಾ ಬೋಯಿಂಗ್ 747 ಯುಗಾಂತ್ಯ!

Queen Of Skies: ಏರ್ ಇಂಡಿಯಾ ಬೋಯಿಂಗ್ 747 ಯುಗಾಂತ್ಯ: ಕೊನೆಯ ಬಾರಿ ಟೇಕ್ ಆಫ್; ವಿಮಾನಕ್ಕೆ ನೆಟ್ಟಿಗರು ಗುಡ್ ಬೈ!
ಆಕಾಶದಲ್ಲಿ ಬರೊಬ್ಬರಿ 5 ದಶಕಗಳ ಕಾಲ ಮಹಾರಾಣಿಯಂತೆ ಮೆರೆದ ವಿಮಾನವೊಂದು ತನ್ನ ಹಾರಾಟವನ್ನು ನಿಲ್ಲಿಸಿದ್ದು, ಬೋಯಿಂಗ್ ಸಂಸ್ಥೆಯ B 747 ವಿಮಾನ ತನ್ನ ಹಾರಾಟವನ್ನು ಅಧಿಕೃತವಾಗಿ ನಿಲ್ಲಿಸಿದೆ.

