ಬಾಲಿವುಡ್ಐಶ್ವರ್ಯಾ ರೈ ಕೇನ್ಸ್ ಲುಕ್ಗೆ ಬಾಡಿ ಶೇಮಿಂಗ್: ಕಂಗನಾ ನಂತರ ಟ್ರೋಲರ್ಸ್ ವಿರುದ್ಧ ಮಾಧುರಿ ದೀಕ್ಷಿತ್ ಗರಂ!
ಐಶ್ವರ್ಯಾ ರೈ ಅವರು 2026 ಕೇನ್ಸ್ ಚಲನಚಿತ್ರೋತ್ಸವದಲ್ಲಿ ಅಮಿತ್ ಅಗರ್ವಾಲ್ ಗೌನ್ನಲ್ಲಿ ಮಿಂಚಿದ್ದರು. ಆದರೆ ಸಾಮಾಜಿಕ ಮಾಧ್ಯಮದಲ್ಲಿ ಫ್ಯಾಟ್ ಆಂಟಿ ಎಂದು ಟ್ರೋಲ್ಗೆ ಗುರಿಯಾಗಿದ್ದರು.