ರಾಜ್ಯಕಾಸರಗೋಡು: ಪೋಲೀಸರಿಂದ ತಪ್ಪಿಸಿಕೊಳ್ಳಲು ಸಮುದ್ರಕ್ಕೆ ಹಾರಿದ್ದ ಆರೋಪಿ ಶವ ಉಡುಪಿಯಲ್ಲಿ ಪತ್ತೆ
ಅಪರಾಧವೊಂದರಲ್ಲಿ ಬಂಧಿಸಲ್ಪಟ್ಟ ಆರೋಪಿಯೊಬ್ಬ ಸ್ಥಳ ಪರಿಶೀಲನೆಗಾಗಿ ಕಾಸರಗೋಡು ಬಂದರಿಗೆ ಕರೆತಂದ ಪೊಲೀಸ್ ಸಿಬ್ಬಂದಿಯ ಸಮ್ಮುಖದಲ್ಲಿ ಜುಲೈ 22 ರಂದು ಸಮುದ್ರಕ್ಕೆ ಹಾರಿ ತಪ್ಪಿಸಿಕೊಂಡಿದ್ದ. ಇದೀಗ ಆತನ ಮೃತದೇಹ ಉಡುಪಿ ಬಳಿಯ ಬೀಚ್ನಲ್ಲಿ ಪತ್ತೆಯಾಗಿದೆ .