ವಿದೇಶಭೀಕರ ಪ್ರವಾಹಕ್ಕೆ ನಲುಗಿದ ನೇಪಾಳ: ಶವ ಪತ್ತೆಯೇ ಸವಾಲು; ಒಂದೇ ಮೃತದೇಹಕ್ಕೆ ಮೂರು ಕುಟುಂಬಗಳ ನಡುವೆ ಪೈಪೋಟಿ!
ಪ್ರವಾಹದ ನೀರಿನಲ್ಲಿ ದೂರದವರೆಗೆ ಕೊಚ್ಚಿಹೋಗಿ ನಂತರ ಆಸ್ಪತ್ರೆಗೆ ತರಲಾದ ಶವಗಳ ಗುರುತನ್ನು ಖಚಿತಪಡಿಸಿಕೊಳ್ಳಲು ಫೋಟೋಗಳು, ದೈಹಿಕ ಲಕ್ಷಣಗಳು ಮತ್ತು ವೈಯಕ್ತಿಕ ವಸ್ತುಗಳನ್ನು ಬಳಸಲಾಗುತ್ತಿದೆ.