ಸಿನಿಮಾ ಸುದ್ದಿಪುನೀತ್ ರಾಜ್ಕುಮಾರ್ ಓರ್ವ ಫಿಟ್ ಆ್ಯಕ್ಟರ್: ಮೈಕೆಲ್ ಬಾಸ್
ಆಮ್ಸ್ಟರ್ಡ್ಯಾಮ್ ಮೂಲದ ಲೇಖಕ ಮೈಕೆಲ್ ಬಾಸ್ ಅವರ ಇತ್ತೀಚಿನ ಪುಸ್ತಕ "Muscular India" ದೇಹ ಹುರಿಗಟ್ಟಿಸುವಿಕೆ ಅಥವಾ ದೇಹದಾರ್ಢ್ಯದ ಬಗ್ಗೆ ಒಂದು ಕಾಲದ ಪ್ರಮುಖ ಪರಿಕಲ್ಪನೆಯು ಭಾರತೀಯ ಮಧ್ಯಮ ವರ್ಗವನ್ನು ಹೇಗೆ ತಲುಪಿದೆ ಎಂಬುನ್ನು ವಿವರಿಸುತ್ತದೆ.