ದೇಶಕೋವಿಡ್-19 ಡೆಡ್ ಬಾಡಿ ಬ್ಯಾಗ್ ಖರೀದಿಯಲ್ಲಿ ಅಕ್ರಮ: ಮುಂಬೈ ಮಾಜಿ ಮೇಯರ್ ವಿರುದ್ದ FIR
ಕೋವಿಡ್-19 ಸಂತ್ರಸ್ತರಿಗೆ ಮೀಸಲಾದ ಬಾಡಿ ಬ್ಯಾಗ್ಗಳ ಖರೀದಿಯಲ್ಲಿ ಭ್ರಷ್ಟಾಚಾರ ನಡೆಸಿದ ಆರೋಪದಡಿಯಲ್ಲಿ ಮುಂಬೈ ಪೊಲೀಸ್ನ ಆರ್ಥಿಕ ಅಪರಾಧ ವಿಭಾಗವು ಮುಂಬೈ ಮಾಜಿ ಮೇಯರ್ ಮತ್ತು ಶಿವಸೇನಾ (ಯುಬಿಟಿ) ನಾಯಕಿ ಕಿಶೋರಿ ಪಡ್ನೇಕರ್ ಮತ್ತು ಇಬ್ಬರು ನಾಗರಿಕ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿದೆ.