Bodoland Territorial Council

ಅಸ್ಸಾಂ: ಬಿಟಿಸಿ ಚುನಾವಣೆಯಲ್ಲಿ ಗೆದ್ದ ಏಕೈಕ ಕಾಂಗ್ರೆಸ್ ಅಭ್ಯರ್ಥಿ ಸಹ ಬಿಜೆಪಿ ಸೇರ್ಪಡೆ
ಬೋಡೋಲ್ಯಾಂಡ್ ಟೆರಿಟೋರಿಯಲ್ ಕೌನ್ಸಿಲ್(ಬಿಟಿಸಿ) ಚುನಾವಣೆಯಲ್ಲಿ ಗೆಲುವು ಸಾಧಿಸಿದ ಏಕೈಕ ಕಾಂಗ್ರೆಸ್ ಅಭ್ಯರ್ಥಿ ಸಹ ಸೋಮವಾರ ಬಿಜೆಪಿ ಸೇರುವ ಮೂಲಕ ಹೊಸ ಕೌನ್ಸಿಲ್ ನಲ್ಲಿ ಬಿಜೆಪಿ-ಯುಪಿಪಿಎಲ್-ಜಿಎಸ್ ಪಿ ಮೈತ್ರಿಕೂಟದ ಭಾಗವಾಗುವುದಾಗಿ ಸೋಮವಾರ ಘೋಷಿಸಿದ್ದಾರೆ.

ಬೋಡೋಲ್ಯಾಂಡ್ ಪ್ರಾದೇಶಿಕ ಮಂಡಳಿ ಚುನಾವಣೆ: 17 ಸ್ಥಾನಗಳನ್ನು ಗೆದ್ದ ಬಿಪಿಎಫ್, ಯುಪಿಪಿಎಲ್ ಗೆ 12, ಬಿಜೆಪಿಗೆ 9
ಅಸ್ಸಾಂನ ಬೋಡೋಲ್ಯಾಂಡ್ ಪ್ರಾದೇಶಿಕ ಮಂಡಳಿ(ಬಿಟಿಸಿ) 40 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಸ್ಪಷ್ಟ ತೀರ್ಪು ಯಾವ ಪಕ್ಷಗಳಿಗೂ ಸಿಕ್ಕಿಲ್ಲ.

