ದೇಶರಾಜಸ್ಥಾನದಲ್ಲಿ ದೋಣಿ ಮಗುಚಿ ದುರಂತ: ಕನಿಷ್ಠ 6 ಮಂದಿ ಸಾವು, ಹಲವರು ನಾಪತ್ತೆ!
ರಾಜಸ್ಥಾನದಲ್ಲಿ ಪ್ರಯಾಣಿಕ ದೋಣಿ ಮಗುಚಿ ದುರಂತ ಸಂಭವಿಸಿದ್ದು, ದುರ್ಘಟನೆಯಲ್ಲಿ ಕನಿಷ್ಠ 6 ಮಂದಿ ಸಾವನ್ನಪ್ಪಿದ್ದಾರೆ. ಅಂತೆಯೇ ಹಲವರು ನಾಪತ್ತೆಯಾಗಿದ್ದು, ನಾಪತ್ತೆಯಾದವರಿಗಾಗಿ ತೀವ್ರ ಶೋಧ ಕಾರ್ಯಾಚರಣೆ ನಡೆಯುತ್ತಿದೆ.