ರಾಜ್ಯಆಟೋ ಟಿಪ್ಪರ್ಗಳ ಹಾಜರಾತಿಯಲ್ಲಿ ಭಾರೀ ಗೋಲ್ಮಾಲ್: ದಾಖಲೆಗಳಲ್ಲಿ ಒಂದು-ವಾಸ್ತವದಲ್ಲಿ ಇನ್ನೊಂದು; ಕಸ ಸಂಗ್ರಹಣೆ ವ್ಯವಸ್ಥೆಯ ಲೋಪ ಬಯಲು..!
ದಾಖಲೆಗಳಲ್ಲಿ ಮತ್ತು ಮೊಬೈಲ್ ಆ್ಯಪ್ನಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ತೋರಿಸಲಾಗಿದ್ದ ಅನೇಕ ಆಟೋ ಟಿಪ್ಪರ್ಗಳು ವಾಸ್ತವದಲ್ಲಿ ಸ್ಥಳದಲ್ಲೇ ಇಲ್ಲದಿರುವುದು ಬೆಳಕಿಗೆ ಬಂದಿದ್ದು, ಕಸ ನಿರ್ವಹಣಾ ವ್ಯವಸ್ಥೆಯಲ್ಲಿನ ಲೋಪಗಳು ಬಹಿರಂಗಪಡಿಸಿವೆ.