"ತನಿಖೆಯ ಸಮಯದಲ್ಲಿ, ಬಂಧಿತ ಆರೋಪಿ ಮಿಹಿರ್ ಶಾ, ಅಪಘಾತಕ್ಕೂ ಮುನ್ನ ಮದ್ಯ ಸೇವಿಸಿರುವುದು ಕಂಡುಬಂದಿದೆ. ಘಟನೆಯ ರಾತ್ರಿ ಎರಡು ವಿಭಿನ್ನ ಸ್ಥಳಗಳಲ್ಲಿರುವ ಬಾರ್ ಗಳಲ್ಲಿ ಅವರು ಮದ್ಯ ಸೇವಿಸಿದ್ದಾರೆ."