ದೇಶಇದೇ ಮೊದಲು: YouTuber ಮನೆ ಮೇಲೆ ED ದಾಳಿ; ಲಂಬೋರ್ಗಿನಿ, BMW Z4 ಐಷಾರಾಮಿ ಕಾರುಗಳ ನೋಡಿ ಅಧಿಕಾರಿಗಳು ದಂಗು!
ಯೂಟ್ಯೂಬ್ ಚಾನಲ್ ನಡೆಸುತ್ತಿದ್ದ ಉನ್ನಾವೊ ನಿವಾಸಿ ಅನುರಾಗ್ ದ್ವಿವೇದಿ ನಿವಾಸದ ಮೇಲೆ ಈ ದಾಳಿ ನಡೆದಿದ್ದು, ಆತನ ಗ್ಯಾರೇಜ್ ನಲ್ಲಿದ್ದ ಐಷಾರಾಮಿ ಕಾರುಗಳನ್ನು ನೋಡಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಂಗಾಗಿದ್ದಾರೆ.