BMW hit-and-run case

BMW ಹಿಟ್ ಅಂಡ್ ರನ್ ಕೇಸ್: ಎರಡು ಬಾರ್‌ಗಳಲ್ಲಿ ವಿಪರೀತ ಮದ್ಯ ಸೇವಿಸಿದ್ದ ಮಿಹಿರ್ ಶಾ
ದೇಶ

BMW ಹಿಟ್ ಅಂಡ್ ರನ್ ಕೇಸ್: ಎರಡು ಬಾರ್‌ಗಳಲ್ಲಿ ವಿಪರೀತ ಮದ್ಯ ಸೇವಿಸಿದ್ದ ಮಿಹಿರ್ ಶಾ

"ತನಿಖೆಯ ಸಮಯದಲ್ಲಿ, ಬಂಧಿತ ಆರೋಪಿ ಮಿಹಿರ್ ಶಾ, ಅಪಘಾತಕ್ಕೂ ಮುನ್ನ ಮದ್ಯ ಸೇವಿಸಿರುವುದು ಕಂಡುಬಂದಿದೆ. ಘಟನೆಯ ರಾತ್ರಿ ಎರಡು ವಿಭಿನ್ನ ಸ್ಥಳಗಳಲ್ಲಿರುವ ಬಾರ್ ಗಳಲ್ಲಿ ಅವರು ಮದ್ಯ ಸೇವಿಸಿದ್ದಾರೆ."

BMW ಹಿಟ್ ಅಂಡ್ ರನ್ ಕೇಸ್: ತಪ್ಪೊಪ್ಪಿಕೊಂಡ ಮಿಹಿರ್ ಶಾ, ಘಟನೆ ಮರುಸೃಷ್ಟಿಸಿದ ಮುಂಬೈ ಪೊಲೀಸರು
ದೇಶ

BMW ಹಿಟ್ ಅಂಡ್ ರನ್ ಕೇಸ್: ತಪ್ಪೊಪ್ಪಿಕೊಂಡ ಮಿಹಿರ್ ಶಾ, ಘಟನೆ ಮರುಸೃಷ್ಟಿಸಿದ ಮುಂಬೈ ಪೊಲೀಸರು

ಪ್ರಮುಖ ಆರೋಪಿ ಮಿಹಿರ್ ಶಾ ಮತ್ತು ಆತನ ಚಾಲಕ ರಾಜಋಷಿ ಬಿಡಾವತ್ ಇಬ್ಬರನ್ನೂ ವಿಚಾರಣೆಗೆ ಒಳಪಡಿಸಲಾಗಿದ್ದು, "ಇಬ್ಬರೂ ಆರೋಪಿಗಳು ಅಪರಾಧದಲ್ಲಿ ತಮ್ಮ ಪಾತ್ರವನ್ನು ಒಪ್ಪಿಕೊಂಡಿದ್ದಾರೆ.

BMW ಹಿಟ್ ಅಂಡ್ ರನ್ ಪ್ರಕರಣ: 3 ದಿನಗಳ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿ ಮಿಹಿರ್ ಶಾ ಬಂಧನ
ದೇಶ

BMW ಹಿಟ್ ಅಂಡ್ ರನ್ ಪ್ರಕರಣ: 3 ದಿನಗಳ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿ ಮಿಹಿರ್ ಶಾ ಬಂಧನ

ಆಡಳಿತಾರೂಢ ಶಿವಸೇನೆ ನಾಯಕ ರಾಜೇಶ್ ಶಾ ಅವರ ಪುತ್ರ 24 ವರ್ಷದ ಮಿಹಿರ್ ಅಪಘಾತದ ದಿನದಿಂದ ತಲೆಮರೆಸಿಕೊಂಡಿದ್ದನು.