BMW Car Accident

ವೊರ್ಲಿ ಹಿಟ್ ಅಂಡ್ ರನ್ ಕೇಸ್: ವಾರದ ನಂತರ ಗಾಯಾಳು ಸಾವು
ಜುಲೈ 9 ರಂದು ವೊರ್ಲಿಯ ಅನ್ನಿ ಬೆಸೆಂಟ್ ರಸ್ತೆಯಲ್ಲಿ ವೇಗವಾಗಿ ಬಂದ ಕಾರು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಮಹಿಳೆ ಕಾವೇರಿ ನಖ್ವಾ ಸಾವನ್ನಪ್ಪಿದರು ಮತ್ತು ಆಕೆಯ ಪತಿ ಪ್ರದೀಪ್ಗೆ ತೀವ್ರವಾಗಿ ಗಾಯಗೊಂಡಿದ್ದರು. ಸಾಕ್ಷ್ಯಧಾರ ನಾಶಕ್ಕೆ ಪ್ರಯತ್ನ ಆರೋಪದ ಮೇಲೆ ಆರೋಪಿ ಮಿಹಿರ್ ಶಾ, ಆತನ ಕುಟುಂಬದ ಚಾಲಕ ಮತ್ತು ತಂದೆಯನ್ನು ಬಂಧಿಸಲಾಗಿದೆ.

ಬಿಎಂಡಬ್ಲ್ಯೂ ಕಾರು ಅಪಘಾತ ಪ್ರಕರಣ: ಘಟನೆಗೂ ಮುನ್ನ ಮದ್ಯ ಸೇವಿಸಿದ್ದ ಶಾಸಕನ ಪುತ್ರ
ರಾಜಸ್ತಾನ ಪಕ್ಷೇತರ ಶಾಸಕ ನಂದ ಕಿಶೋರ್ ಮಹಾರಿಯಾ ಪುತ್ರ ಸಿದ್ದಾರ್ಥ್ ಮಹಾರಿಯಾ ತನ್ನ ಬಿಎಂ ಡಬ್ಲ್ಯೂ ಕಾರು ಡಿಕ್ಕಿ ಹೊಡೆದು ಆಟೋ ರಿಕ್ಷಾದಲ್ಲಿದ್ದ ಮೂವರು ಸಾವನ್ನಪ್ಪಿದ್ದ

