ರಾಜ್ಯಸಾರ್ವಜನಿಕರು ಮೆಟ್ರೊ ರೈಲು ಬಳಕೆ ಹೆಚ್ಚಿಸಲು ಸಾರಿಗೆ ನೀತಿ ಬದಲಾವಣೆಗೆ ಒತ್ತಾಯ: ಡಿಸಿಎಂ ಜೊತೆ ಬಿಎಂಆರ್ ಸಿಎಲ್ ಸಭೆ
ನಮ್ಮ ಮೆಟ್ರೊದಲ್ಲಿ ಸಾರ್ವಜನಿಕರ ಸಂಚಾರ ಹೆಚ್ಚಿಸುವ ನಿಟ್ಟಿನಲ್ಲಿ, ಸಾರಿಗೆ ನೀತಿಯಲ್ಲಿ ಎರಡು ಪ್ರಮುಖ ಬದಲಾವಣೆಗಳನ್ನು ಜಾರಿಗೆ ತರಲು ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ (BMRCL) ಅಧಿಕಾರಿಗಳು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.