ರಾಜ್ಯನಮ್ಮ ಮೆಟ್ರೊ ಹಳದಿ ಮಾರ್ಗ ಪ್ರಯಾಣಿಕರಿಗೆ ಶುಭ ಸುದ್ದಿ: ಈ ವಾರ 4ನೇ ರೈಲು ಸಂಚಾರ ಆರಂಭ, ಕಾಯುವಿಕೆ ಸಮಯ 10 ನಿಮಿಷ ಇಳಿಕೆ..!
ಈ ಮಾರ್ಗದಲ್ಲಿ ಪ್ರಸ್ತುತ 3 ರೈಲುಗಳನ್ನು ಸಂಚರಿಸುತ್ತಿದ್ದು, 4ನೇ ರೈಲಿನ ಸೇರ್ಪಡೆ ಪೀಕ್-ಅವರ್'ನಲ್ಲಿ ಕಾಯುವಿಕೆ ಸಮಯವನ್ನು 25 ನಿಮಿಷಗಳಿಂದ ಸುಮಾರು 15 ನಿಮಿಷಗಳಿಗೆ ಇಳಿಸುವ ನಿರೀಕ್ಷೆಯಿದೆ.