BMCRI

ಬೆಂಗಳೂರು ಮೆಡಿಕಲ್ ಕಾಲೇಜಿನ 47 ವಿದ್ಯಾರ್ಥಿನಿಯರು ಅಸ್ವಸ್ಥ: ಆಸ್ಪತ್ರೆಗೆ ದಾಖಲು
ರಾಜ್ಯ

ಬೆಂಗಳೂರು ಮೆಡಿಕಲ್ ಕಾಲೇಜಿನ 47 ವಿದ್ಯಾರ್ಥಿನಿಯರು ಅಸ್ವಸ್ಥ: ಆಸ್ಪತ್ರೆಗೆ ದಾಖಲು

ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನೆ ಸಂಸ್ಥೆಯ (ಬಿಎಂಸಿಆರ್​​ಐ) ಮಹಿಳಾ ಹಾಸ್ಟೆಲ್​ನ 47 ವಿದ್ಯಾರ್ಥಿನಿಯರು ಏಕಾಏಕಿ ಅಸ್ವಸ್ಥರಾಗಿದ್ದು, ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೋವಿಡ್ ಹೆಚ್ಚಳ: ತುರ್ತು ಪರಿಸ್ಥಿತಿ ನಿಭಾಯಿಸಲು ಬಿಎಂಸಿಆರ್ ಐ, ಬಿಬಿಎಂಪಿ ಸನ್ನದ್ಧ!
ರಾಜ್ಯ

ಕೋವಿಡ್ ಹೆಚ್ಚಳ: ತುರ್ತು ಪರಿಸ್ಥಿತಿ ನಿಭಾಯಿಸಲು ಬಿಎಂಸಿಆರ್ ಐ, ಬಿಬಿಎಂಪಿ ಸನ್ನದ್ಧ!

ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳು ಮತ್ತು ರಾಜ್ಯ ಸರ್ಕಾರದ ನಿರ್ದೇಶನದಂತೆ, ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (ಬಿಎಂಸಿಆರ್‌ಐ)  ಕೋವಿಡ್ ಶಂಕಿತರಿಗಾಗಿ  ಪ್ರತ್ಯೇಕ ಚಿಕಿತ್ಸೆ ಪ್ರದೇಶ ಸ್ಥಾಪನೆ ಸಾರಿ ಮತ್ತು ಐಎಲ್ಐ ರೋಗಿಗಳಿಂದ ಗಂಟಲು ಸ್ವ್ಯಾಬ್ ಸಂಗ್ರಹಿಸುವಂತಹ  ಸಿದ್ಧತೆಗಳನ್ನು ಪ್ರಾರಂಭಿಸಿದೆ.

ಕೋವಿಡ್-19: ಜೀನೋಮಿಕ್ ಸೀಕ್ವೆನ್ಸಿಂಗ್ ನಡೆಸಲು ಬಿಎಂಸಿಆರ್'ಐಗೆ ಉಪಕರಣಗಳ ಕೊರತೆ
ರಾಜ್ಯ

ಕೋವಿಡ್-19: ಜೀನೋಮಿಕ್ ಸೀಕ್ವೆನ್ಸಿಂಗ್ ನಡೆಸಲು ಬಿಎಂಸಿಆರ್'ಐಗೆ ಉಪಕರಣಗಳ ಕೊರತೆ

ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯು (BMCRI), ಅಂತಾರಾಷ್ಟ್ರೀಯ ವಿಮಾನ ಪ್ರಯಾಣಿಕರು ಮತ್ತು ಕೋವಿಡ್ -19 ಸೋಂಕು ದೃಢಪಟ್ಟವರ ಜೀನೋಮಿಕ್ ಅನುಕ್ರಮ ನಡೆಸುತ್ತಿದ್ದು, ಸಂಸ್ಥೆಗೆ ಇದೀಗ ಪರೀಕ್ಷೆ ನಡೆಸಲು ಉಪಕರಣಗಳ ಕೊರತೆ ಎದುರಾಗಿದೆ ಎಂದು ತಿಳಿದುಬಂದಿದೆ.

ಬೆಂಗಳೂರು: ಕಣ್ಣೀರು ಸಹ ಕೊರೊನಾ ತರಿಸಬಲ್ಲದು: ಬಿಎಂ‌ಸಿಆರ್‌ಐ ಮಹತ್ವದ ಸಂಶೋಧನೆ
ರಾಜ್ಯ

ಬೆಂಗಳೂರು: ಕಣ್ಣೀರು ಸಹ ಕೊರೊನಾ ತರಿಸಬಲ್ಲದು: ಬಿಎಂ‌ಸಿಆರ್‌ಐ ಮಹತ್ವದ ಸಂಶೋಧನೆ

ಕೊರೋನಾ ಸೋಂಕಿನ ವೈರಸ್‌ ಹರಡಲು  ಕಣ್ಣು, ಕಿವಿ, ಮೂಗು, ಬಾಯಿ ಜೀವಕೊಡುವ ಅಂಗಗಳು‌. ಪದೇಪದೇ ಇವುಗಳನ್ನು ಮುಟ್ಟುತ್ತಿರಬಾರದು ಎಂದೂ ಸಲಹೆ ವಿಶ್ವ ವ್ಯಾಪಿಯಾಗಿಯೇ ಇದೆ.