BMC Mayor

ಮಹಾರಾಷ್ಟ್ರ BMC ಮೇಯರ್ ಪಟ್ಟ: ಬಹುಮತವಿದ್ದರೂ BJP ಕೈತಪ್ಪಿ ಉದ್ಧವ್ ಠಾಕ್ರೆ ಬಣಕ್ಕೆ ಸಿಗುವ ಸಾಧ್ಯತೆ!
ಬಿಎಂಸಿ ಸೇರಿದಂತೆ ಮಹಾರಾಷ್ಟ್ರ ಮುನ್ಸಿಪಲ್ ಕಾರ್ಪೊರೇಷನ್ಗಳ ಎಲ್ಲಾ 29 ಮೇಯರ್ ಸ್ಥಾನಗಳಿಗೆ ಮೀಸಲಾತಿಯನ್ನು ಲಾಟರಿ ಮೂಲಕ ನಿರ್ಧರಿಸಲಾಗುತ್ತದೆ. ಮೀಸಲಾತಿ ಅಂತಿಮಗೊಂಡ ನಂತರವೇ ಮೇಯರ್ ಅಭ್ಯರ್ಥಿಗಳನ್ನು ಘೋಷಿಸಲಾಗುತ್ತದೆ.

ಆಟ ಇನ್ನು ಮುಗಿದಿಲ್ಲ: ರೆಸಾರ್ಟ್ನಲ್ಲಿದ್ದರೂ ಶಿಂಧೆ ಬಣದ ಹಲವು ಕಾರ್ಪೊರೇಟರ್ಗಳು ನಮ್ಮ ಸಂಪರ್ಕದಲ್ಲಿದ್ದಾರೆ - ಸಂಜಯ್ ರಾವತ್
ರಾಜ್ಯದ 29 ಮುನ್ಸಿಪಲ್ ಕಾರ್ಪೊರೇಷನ್ಗಳ ಫಲಿತಾಂಶಗಳ ನಂತರ, ಮುಂಬೈನಲ್ಲಿ ಯಾರು ಮೇಯರ್ ಆಗುತ್ತಾರೆ, ಯಾರು ಸರ್ಕಾರ ರಚಿಸುತ್ತಾರೆ ಎಂಬ ಸಂದಿಗ್ಧತೆ ಇನ್ನಷ್ಟು ಗಾಢವಾಗುತ್ತಿದೆ.

