BMC Elections

BMC Election: ಪ್ರಚಂಡ ಗೆಲುವು ಬೆನ್ನಲ್ಲೇ ಅಣ್ಣಾಮಲೈರನ್ನು 'ರಸ್ಮಲೈ' ಎಂದು ಟೀಕಿಸಿದ್ದ ರಾಜ್ ಠಾಕ್ರೆ ಕಾಲೆಳೆದ BJP!
ಚುನಾವಣಾ ಫಲಿತಾಂಶಗಳು ಪ್ರಕಟವಾಗಿದ್ದು ರಾಜ್ ಠಾಕ್ರೆ ಅವರ ಪಕ್ಷವು ಹೀನಾಯ ಸ್ಥಿತಿಯಲ್ಲಿದೆ. ಬಿಜೆಪಿ ಅಣ್ಣಾಮಲೈ ಪ್ರಚಾರ ಮಾಡಿದ ಪ್ರದೇಶಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದು ಈ ಹಿನ್ನಲೆಯಲ್ಲಿ ಬಿಜೆಪಿ ರಸಮಲೈ ಅನ್ನು ಟ್ವೀಟ್ ಮಾಡುವ ಮೂಲಕ ಪ್ರತೀಕಾರ ತೀರಿಸಿಕೊಂಡಿದೆ.

ಬಿಎಂಸಿ ಚುನಾವಣೆಯಲ್ಲಿ ಸುಲಭವಾಗಿ ಅಳಿಸಬಹುದಾದ ಶಾಯಿ: 'ವೋಟ್ ಚೋರಿ'ಯ ಮತ್ತೊಂದು ಮುಖ - ಸಿಎಂ ಸಿದ್ದರಾಮಯ್ಯ
ಬೃಹನ್ಮುಂಬೈ ಮಹಾನಗರ ಪಾಲಿಕೆ ಚುನಾವಣೆಯಲ್ಲಿ (BMC) ಸ್ಯಾನಿಟೈಸರ್, ಅಸಿಟೋನ್ ಮತ್ತು ಇತರ ಏಜೆಂಟ್‌ಗಳಿಂದ ಕೈ ಬೆರಳಿಗೆ ಹಾಕುವ ಶಾಯಿಯನ್ನು ಸುಲಭವಾಗಿ ಅಳಿಸಿಹಾಕುವುದನ್ನು ತೋರಿಸುತ್ತವೆ.

BMC ಚುನಾವಣಾ ಫಲಿತಾಂಶ: ಬಿಜೆಪಿ ಮೈತ್ರಿಕೂಟಕ್ಕೆ 128 ಸ್ಥಾನಗಳಲ್ಲಿ ಮುನ್ನಡೆ; ಮುಂಬೈ, ಪುಣೆ, ನಾಗ್ಪುರ ಮಹಾಯುತಿ ತೆಕ್ಕೆಗೆ
ಏತನ್ಮಧ್ಯೆ, ಇತರ 28 ಪುರಸಭೆಗಳಲ್ಲಿ ಬಿಜೆಪಿ ಮತ್ತೊಮ್ಮೆ ಬಲವಾದ ಪ್ರದರ್ಶನ ನೀಡಿದೆ. ವರದಿಗಳ ಪ್ರಕಾರ, ನಾಗ್ಪುರ, ಪುಣೆ, ಥಾಣೆ, ನಾಸಿಕ್, ಶಂಭಾಜಿನಗರ ಪುರಸಭೆಗಳಲ್ಲಿ ಪಕ್ಷ ಮುನ್ನಡೆ ಸಾಧಿಸಿದೆ.

BMC elections ವಿವಾದ: ಇತರ ಚುನಾವಣೆಗಳಲ್ಲಿ ಬಳಕೆಯಾದ ಶಾಯಿಯೇ ಇಲ್ಲೂ ಬಳಕೆ- ಮಹಾರಾಷ್ಟ್ರ ಚುನಾವಣಾ ಆಯೋಗ
ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಬಾಳಾಸಾಹೇಬ್ ಠಾಕ್ರೆ ಗುರುವಾರ ಮಹಾರಾಷ್ಟ್ರದ 29 ಪುರಸಭೆಗಳಲ್ಲಿ ನಡೆಯುತ್ತಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಅಕ್ರಮ ನಡೆಯುತ್ತಿದೆ ಎಂದು ಆರೋಪಿಸಿದ್ದರು.

