ದೇಶತಕ್ಷಣದಿಂದಲೇ ಬ್ಲೂವೇಲ್ ಗೇಮ್ ಲಿಂಕ್ ತೆಗೆದು ಹಾಕಿ: ಕೇಂದ್ರ ಸರ್ಕಾರದ ಆದೇಶ
ಮಹತ್ವದ ಬೆಳವಣಿಗೆಯಲ್ಲಿ ಮಕ್ಕಳ ಸರಣಿ ಆತ್ಮಹತ್ಯೆಯ ಬಳಿಕ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರ ತತ್ ಕ್ಷಣದಿಂದಲೇ ಜಾರಿಗೆ ಬರುವಂತೆ ಬ್ಲೂ ವೇಲ್ ಚ್ಯಾಲೆಂಜ್ ಆನ್ಲೈನ್ ಗೇಮ್ ನ ಲಿಂಕ್ ಅನ್ನು ಇಂಟರ್ ನೆಟ್ ನಿಂದ ತೆಗುದು ಹಾಕುವಂತೆ ಆದೇಶ ನೀಡಿದೆ.