blue whale

ಪೋಷಕರೆ ಎಚ್ಚರ, ಬ್ಲೂವೇಲ್ ಬಳಿಕ ಶುರುವಾಗಿದೆ ಅಪಾಯಕಾರಿ ಮೊಮೊ ಚಾಲೆಂಜ್!
ಅಪಾಯಕಾರಿ ಬ್ಲೂವೇಲ್ ಚಾಲೆಂಜ್ ಅದಾಗಲೇ ಜಗತ್ತಿನಾದ್ಯಂತ ಹಲವು ಜೀವಗಳನ್ನು ಬಲಿ ತೆಗೆದುಕೊಂಡಿತ್ತು. ಇದೀಗ ಅದೇ ರೀತಿಯ ಅಪಾಯಕಾರಿ ಮೊಮೊ ಚಾಲೆಂಜ್ ಹುಟ್ಟಿಕೊಂಡಿದೆ...

ಬ್ಲೂ ವೇಲ್ ಒಂದು ರಾಷ್ಟ್ರೀಯ ಸಮಸ್ಯೆ; ಜಾಗೃತಿ ಮೂಡಿಸಲು ಟೀವಿ ಚಾನೆಲ್ ಗಳಿಗೆ ಸುಪ್ರೀಂ ಸೂಚನೆ
ಬ್ಲೂ ವೇಲ್ ಚಾಲೆಂಜ್ ಗೇಮ್ ಒಂದು ರಾಷ್ಟ್ರೀಯ ಸಮಸ್ಯೆ. ಇದರ ನಿಯಂತ್ರಣಕ್ಕಾಗಿ ರಾಷ್ಟ್ರೀಯ ಪ್ರಸಾರ ವಾಹಿನಿಯ ದೂರದರ್ಶನ ಮತ್ತು ಖಾಸಗಿ ಚಾನಲ್ ಗಳು......

ಆತ್ಮಹತ್ಯೆಗೆ ಯತ್ನಿಸಿದ ಬಳಿಕ ಊಟ, ತಿಂಡಿ, ನಿದ್ದೆಗೂ ನಿರಾಕರಿಸುತ್ತಿರುವ ಯುವಕ
ವಿಂಡ್ಸರ್ ಮ್ಯಾನರ್ ಬ್ರಿಡ್ಜ್ ನಿಂದ ಕೆಳಗೆ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ವ್ಯಕ್ತಿ ನಿಮ್ಹಾನ್ಸ್ ನಲ್ಲಿ ನಿದ್ದೆ...

ವಿಂಡ್ಸರ್ ಮ್ಯಾನರ್ ಸೇತುವೆಯಿಂದ ಜಿಗಿಯಲು ಮುಂದಾಗಿದ್ದ ವಿದ್ಯಾರ್ಥಿ ರಕ್ಷಣೆ: ಬ್ಲೂವೇಲ್ ಶಂಕೆ?
ನಗರದ ವಿಂಡ್ಸರ್ ಮ್ಯಾನರ್ ಸೇತುವೆಯಿಂದ ಜಿಗಿಯಲು ಮುಂದಾಗಿದ್ದ 28 ವರ್ಷದ ಯುವಕನನ್ನು ಪೊಲೀಸರು ರಕ್ಷಿಸಿದ್ದಾರೆ

ಎಚ್ಚರ! ನಕಲಿ ಬ್ಲೂವೇಲ್ ಆಪ್ ನಿಮ್ಮ ಖಾಸಗಿ ಮಾಹಿತಿಯನ್ನು ಕದ್ದೊಯ್ಯಬಹುದು!
ಅಪಾಯಕಾರಿ ಆನ್ ಲೈನ್ ಗೇಮ್ ಬ್ಲೂವೇಲ್ ಗೆ ಜನತೆ ಬಲಿಯಾಗದಂತೆ ಸಾಕಷ್ಟು ಎಚ್ಚರ ವಹಿಸಲಾಗಿದೆಯಾದರೂ, ಈಗ ಬ್ಲೂವೇಲ್ ನ ಅಸಲಿ ಆಪ್ ಗಿಂತ ನಕಲಿ ಆಪ್ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಬ್ಲೂವೇಲ್ ಚಾಲೆಂಚ್: ಮಕ್ಕಳ ಚಟುವಟಿಕೆಗಳ ಮೇಲೆ ನಿಗಾಯಿಡಿ- ಪೋಷಕರಿಗೆ ಕೇಂದ್ರ ಸಲಹೆ
ಅಪಾಯಕಾರಿ ಬ್ಲೂವೇಲ್ ಆಟ ದೇಶದಾದ್ಯಂತ ಭೀತಿಯನ್ನು ಸೃಷ್ಟಿಸಿದ್ದು, ಈ ಹಿನ್ನಲೆಯಲ್ಲಿ ಎಚ್ಚರಿಕೆಯ ಸುತ್ತೋಲೆಯನ್ನು ಹೊರಡಿಸಿರುವ ಕೇಂದ್ರ ಸರ್ಕಾರ, ಪೋಷಕರೇ ನಿಮ್ಮ ಮಕ್ಕಳು ಸಾಮಾಜಿಕ ಜಾಲತಾಣದಲ್ಲಿ ಏನು ಮಾಡುತ್ತಿದ್ದಾರೆಂಬುದನ್ನು...

ಬ್ಲೂ ವೇಲ್ ನಿಷೇಧದ ಕುರಿತು ಸುಪ್ರೀಂ ವಿಚಾರಣೆ, ಕೇಂದ್ರಕ್ಕೆ ನೋಟೀಸ್
ಬ್ಲೂ ವೇಲ್ ಚಾಲೆಂಜ್ ಗೆ ಸಂಪೂರ್ಣ ನಿಷೇಧವನ್ನು ಕೋರಿ ಸಲ್ಲಿಸಲಾದ ಅರ್ಜಿಯನ್ನು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ನೋಟೀಸ್ ಜಾರಿ ಮಾಡಿದೆ.

ಬ್ಲೂವೇಲ್ ಭೂತ: ಲಖನೌ ಶಾಲೆಗಳಲ್ಲಿ ಸ್ಮಾರ್ಟ್'ಫೋನ್ ಬಳಕೆಗೆ ನಿಷೇಧ ಹೇರಿದ ಸರ್ಕಾರ
ಅಪಾಯಕಾರಿ ಆಟ ಬ್ಲೂವೇಲ್ ಭೂತ ದೇಶದಾದ್ಯಂತ ಭೀತಿಯನ್ನು ಸೃಷ್ಟಿಸಿದ್ದು, ಮಾರಣಾಂತಿಕ ಆಟಕ್ಕೆ ಶಾಲಾ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಬಲಿಯಾಗುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಕಠಿಣ ಕ್ರಮ ಕೈಗೊಂಡಿರುವ ಲಖನೌ ಶಿಕ್ಷಣ ಇಲಾಖೆ...

ಬ್ಲೂವೇಲ್ ನಿಷೇಧಕ್ಕೆ ದಾರಿ ಹುಡುಕಿ: ಕೇಂದ್ರ ಸರ್ಕಾರಕ್ಕೆ 'ಹೈ' ಸೂಚನೆ
ಆಪಾಯಕಾರಿ ಬ್ಲೂವೇಟ್ ಆಟಕ್ಕೆ ಹಲವು ಜನರು ಬಲಿಯಾಗುತ್ತಿರುವುದಕ್ಕೆ ತೀವ್ರ ಕಳವಳ ವ್ಯಕ್ತಪಡಿಸಿರುವ ಮದ್ರಾಸ್ ಹೈ ಕೋರ್ಟ್, ಈ ಆಟದ ನಿಷೇಧಕ್ಕೆ ಇರುವ ಸಾಧ್ಯತೆಯನ್ನು ಕಂಡುಕೊಳ್ಳಲು ಕೇಂದ್ರ ಹಾಗೂ ತಮಿಳುನಾಡು...

