Blue Origin's NS-25 mission.

ಎನ್ಎಸ್-25 ಮಿಷನ್: ಬಾಹ್ಯಾಕಾಶಕ್ಕೆ ತೆರಳಲಿರುವ ಎರಡನೇ ಭಾರತೀಯ ಪೈಲಟ್ ಕ್ಯಾಪ್ಟನ್ ಗೋಪಿಚಂದ್
ಕ್ಯಾಪ್ಟನ್ ಗೋಪಿಚಂದ್ ತೋಟಕೂರ ಬ್ಲೂ ಒರಿಜಿನ್ ಎನ್ಎಸ್-25 ಮಿಷನ್ ಮೂಲಕ ಮೇ.19 ರಂದು ಬಾಹ್ಯಾಕಾಶಕ್ಕೆ ತೆರಳಲಿದ್ದು, ಹೊಸ ಇತಿಹಾಸ ನಿರ್ಮಾಣವಾಗಲಿದೆ.

ಭಾರತದ ಮೊದಲ ಬಾಹ್ಯಾಕಾಶ ಪ್ರವಾಸಿ ಗೋಪಿ ತೋಟಕೂರ: NS-25 ಮಿಷನ್ ನಲ್ಲಿ ಹಾರಾಟಕ್ಕೆ ಆಯ್ಕೆ
ವಾಣಿಜ್ಯೋದ್ಯಮಿ ಮತ್ತು ಪೈಲಟ್ ಆಗಿರುವ ಗೋಪಿ ತೋಟಕೂರ ಅವರು ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಅವರ ಬ್ಲೂ ಒರಿಜಿನ್ನ NS-25 ಮಿಷನ್ನಲ್ಲಿ ಪ್ರವಾಸಿಯಾಗಿ ಬಾಹ್ಯಾಕಾಶಕ್ಕೆ ತೆರಳುವ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

