ವಿದೇಶಪಾಕ್ಗೆ ನಡುಕ ಹುಟ್ಟಿಸಿದ ಬಲೂಚ್ ನೂತನ ಮಹಿಳಾ ಪಡೆ: 9 ಸೈನಿಕರ ಹತ್ಯೆಗೈದ ಮೊದಲ ಕಾರ್ಯಾಚರಣೆ ವಿಡಿಯೋ ಬಿಡುಗಡೆ!
ಬಲೂಚಿಸ್ತಾನದ ಪ್ರತ್ಯೇಕತಾವಾದಿ ಸಂಘಟನೆಯಾದ ಬಲೂಚಿಸ್ತಾನ್ ಲಿಬರೇಶನ್ ಫ್ರಂಟ್ (BLF), ತನ್ನ ಹೊಸ ಮಹಿಳಾ ಸಶಸ್ತ್ರ ಘಟಕವಾದ ಕರಿಮಾ ಸಶಸ್ತ್ರ ಆಕ್ರಮಣ ವಿಭಾಗ (KAAD) ನಡೆಸಿದ ಮೊದಲ ದಾಳಿಯ ವೀಡಿಯೊವನ್ನು ಬಿಡುಗಡೆ ಮಾಡಿದೆ.