blood donors

ರಕ್ತದ ಗುಂಪುಗಳ ನಡುವಿನ ವ್ಯತ್ಯಾಸ, ಅವುಗಳ ವಿಶೇಷತೆ ಬಗ್ಗೆ ಒಂದಷ್ಟು ಕುತೂಲಹಕಾರಿ ಮಾಹಿತಿ... (ಕುಶಲವೇ ಕ್ಷೇಮವೇ)
ರಕ್ತದಲ್ಲಿರುವ ಕೆಂಪು ರಕ್ತಕಣಗಳ ಮೇಲಿರುವ ಪ್ರತಿಜನಕ (ಆಂಟಿಜೆನ್-ಕೆಂಪುರಕ್ತ ಕಣಗಳ ಮೇಲ್ಮೈಯಲ್ಲಿ ಇರುವ ಪ್ರೋಟಿನ್ ಅಣುಗಳು) ಅಂಶಗಳನ್ನು ಆಧಾರದ ಮೇಲೆ ರಕ್ತದ ಗುಂಪುಗಳನ್ನು ವರ್ಗೀಕರಿಸಲಾಗಿದೆ.

ರಕ್ತ ಪಡೆಯುವವರಿಗೆ ಫೇಸ್ ಬುಕ್ ನ ಹೊಸ ಟೂಲ್ ನೆರವು!
ಭಾರತೀಯ ಬಳಕೆದಾರರಿಗೆ ಫೇಸ್ ಬುಕ್ ಹೊಸ ಟೂಲ್ ನ್ನು ಪರಿಚಯಿಸಲಿದ್ದು ರಕ್ತದಾನಿಗಳು ಹಾಗೂ ರಕ್ತ ಪಡೆಯುವವರಿಗೆ ಇದರಿಂದ ಹೆಚ್ಚಿನ ಪ್ರಯೋಜನವಾಗಲಿದೆ.

