ವಿದೇಶಅಮೆರಿಕದಲ್ಲಿ ಶತಮಾನದ ಭೀಕರ ಹಿಮಪಾತ: ಸುಮಾರು 50 ಮಂದಿ ಸಾವು, ವಿದ್ಯುತ್ ಇಲ್ಲದೆ, ವಿಮಾನ ಸೇವೆಯಿಲ್ಲದೆ ಪರದಾಡಿದ ಜನತೆ
ಅಮೆರಿಕದಾದ್ಯಂತ ಸುಮಾರು 50 ಜನರನ್ನು ಬಲಿತೆಗೆದುಕೊಂಡ ಮತ್ತು ಕ್ರಿಸ್ಮಸ್ ಹಬ್ಬದ ಸಂಭ್ರಮಾಚರಣೆಗೆ ಅಡ್ಡಿಯಾದ ಬಿರುಗಾಳಿ "ಶತಮಾನದ ಹಿಮಪಾತ" ಎಂದು ಕರೆಯಲ್ಪಡುವ ಪರಿಸ್ಥಿತಿಯಿಂದ ಇದುವರೆಗೆ ಸುಮಾರು 50 ಜನರನ್ನು ಬಲಿತೆಗೆದುಕೊಂಡಿದೆ.