ಸಿನಿಮಾ ವಿಮರ್ಶೆ'ಬ್ಲಿಂಕ್' ಸಿನಿಮಾ ವಿಮರ್ಶೆ: ಕಣ್ಣು ಮಿಟುಕಿಸುವಷ್ಟರಲ್ಲೇ ಬದಲಾಗುತ್ತೆ ಜಗತ್ತು; ಟೈಮ್ ಟ್ರಾವೆಲಿಂಗ್ ನ ರೋಚಕ ಅನುಭವ!
ಬ್ಲಿಂಕ್ ಒಂದು ವೈಜ್ಞಾನಿಕ ಥ್ರಿಲ್ಲರ್ ಸಿನಿಮಾ ಆಗಿದ್ದು, ಟೈಮ್ ಟ್ರಾವೆಲ್ಲಿಂಗ್ ಸಂಕೀರ್ಣತೆಗಳನ್ನು ಮನಬಂದಂತೆ ಹೆಣೆದುಕೊಳ್ಳುತ್ತದೆ. ಪ್ರೇಕ್ಷಕರನ್ನು 1996, 2001, 2021, 2035 ರ ನಡುವಿನ ಪ್ರಯಾಣಕ್ಕೆ ಕರೆದೊಯ್ಯುತ್ತದೆ.