ಸಿನಿಮಾ ಸುದ್ದಿರಂಗಭೂಮಿಯ ಭದ್ರ ಬುನಾದಿ, ಸಿನಿಮಾ ಬಗ್ಗೆ ನನ್ನ ಒಲವು, 'ಬ್ಲಿಂಕ್' ಚಿತ್ರ ನಿರ್ಮಾಣಕ್ಕೆ ಪ್ರೇರಣೆ: ಶ್ರೀನಿಧಿ
ಶ್ರೀನಿಧಿ ಬೆಂಗಳೂರು 4ನೇ ತರಗತಿಯಲ್ಲಿರುವಾಗಲೇ ಕಲೆಯ ಮೇಲಿನ ಒಲವನ್ನು ಬೆಳೆಸಿಕೊಂಡು ಬಂದಿದ್ದಾರೆ. ಸುರೇಶ ಆನಗಳ್ಳಿ ಮಾರ್ಗದರ್ಶನದ 'ಅನೇಕ' ರಂಗತಂಡದ ಭಾಗವಾಗಿ 27 ನಾಟಕಗಳಲ್ಲಿ ಭಾಗವಹಿಸಿದ್ದಾರೆ ಮತ್ತು 600 ಕ್ಕೂ ಹೆಚ್ಚು ವೇದಿಕೆಯಲ್ಲಿ ಪ್ರದರ್ಶನ ನೀಡಿದ್ದಾರೆ.