ವಿದೇಶಹಾರ್ಮುಜ್ ಜಲಸಂಧಿ ಬಳಿ ಹಡಗುಗಳ ಮೇಲೆ ದಾಳಿ: ಇಬ್ಬರು ಭಾರತೀಯರು ಸಾವು, ಒಬ್ಬರು ನಾಪತ್ತೆ; ಹೊಣೆ ಹೊತ್ತ ಇರಾನ್
ಭಾರತದ ಕಾಂಡ್ಲಾ ಬಂದರಿಗೆ ಹೊರಟ್ಟಿದ್ದ ಥಾಯ್ ಕಂಪನಿಯ ಪ್ರಮುಖ ಶಿಪ್ಪಿಂಗ್ ಕಂಪನಿ PCL ಒಡೆತನದ ಮಯೂರಿ ನಾರೀ ಎಂಬ ಹಡಗು ಯುಎಇಯ ಖಲೀಫಾ ಬಂದರನ್ನು ತೊರೆದು ಹಾರ್ಮುಜ್ ಜಲಸಂಧಿ ಬಳಿ ಸಾಗುವಾಗ ದಾಳಿಗೆ ಒಳಗಾಗಿದೆ.