ಸಿನಿಮಾ ಸುದ್ದಿ'ನಾವು ನೀವು ಕಪ್ಪಾಗಿ ಹುಟ್ಟಿದ್ದು ಕರ್ಮನಾ?' ದುನಿಯಾ ವಿಜಯ್ ಕೇಳಿದ ಪ್ರಶ್ನೆಗೆ ಜಗ್ಗೇಶ್ ಏನಂದ್ರು ಗೊತ್ತಾ?
ಸ್ಯಾಂಡಲ್ ವುಡ್ ನಲ್ಲಿ ದಿನದಿನವೂ ಡ್ರಗ್ಸ್ ದಂಧೆಯ ಸುಳಿ ಹಬ್ಬುತ್ತಿರುವ ಬೆನ್ನಲ್ಲೇ ನವರಸ ನಾಯಕ ಜಗ್ಗೇಶ್ ಹಾಗೂ ನಟ ದುನಿಯಾ ವಿಜಿ ನಡುವಿನ ಸಂಭಾಷಣೆಯೊಂದು ಸಾಕಷ್ಟು ಚಿಂತನೆಗೆ ಕಾರಣವಾಗಿದೆ.