ಭಾರತದ ಕಪ್ಪು ಹಣದ ಆರ್ಥಿಕತೆ ಕ್ರಮೇಣವಾಗಿ ಕುಗ್ಗುತ್ತಿದೆಯಾದರೂ, ದೇಶದ ಒಟ್ಟು ಜಿಡಿಪಿಯಲ್ಲಿ ಶೇ.20 ರಷ್ಟು ಪಾಲು ಹೊಂದಿರುವ ಕಪ್ಪು ಹಣದ ಆರ್ಥಿಕತೆ ಥಾಯ್ಲೆಂಡ್, ಅರ್ಜೆಂಟಿನಾದ ಜಿಡಿಪಿಯನ್ನೂ ಸರಿಗಟ್ಟಿದೆ.