ದೇಶಭಾರತೀಯ ಕ್ರೀಡೆಗೆ ಇಂದು 'ಕರಾಳ ದಿನ': ಬ್ರಿಜ್ ಭೂಷಣ್ ವಿರುದ್ಧದ ಕೇಸ್ ರದ್ದತಿಗೆ ಕಾಂಗ್ರೆಸ್ ಕಿಡಿ
ಭಾರತೀಯ ಕ್ರೀಡಾ ಒಕ್ಕೂಟ(WFI)ದ ನಿರ್ಗಮಿತ ಅಧ್ಯಕ್ಷ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಅಪ್ರಾಪ್ತ ಕುಸ್ತಿಪಟು ದಾಖಲಿಸಿರುವ ಲೈಂಗಿಕ ಕಿರುಕುಳ ಪ್ರಕರಣವನ್ನು ರದ್ದುಗೊಳಿಸುವಂತೆ ದೆಹಲಿ ಪೊಲೀಸರು ನ್ಯಾಯಾಲಯಕ್ಕೆ...