ಮಸಾಲೆಗಳ ರಾಣಿ, ಆರೋಗ್ಯ ಸಂಜೀವಿನಿ ಎಂದು ಕರೆಸಿಕೊಳ್ಳುವ ಈ ಏಲಕ್ಕಿ ದೇಹದಲ್ಲಿನ ವಿಷಕಾರಿ ಅಂಶಗಳನ್ನು ದೇಹದಿಂದ ಹೊರಹಾಕುವುದನ್ನೂ ಒಳಗೊಂಡಂತೆ ಉತ್ತಮ ಆರೋಗ್ಯಕ್ಕೂ ವರದಾನವಾಗಿದೆ.