BLA Army

BLA ಯಲ್ಲಿ ಸುಶಿಕ್ಷಿತ ಹೆಣ್ಣು ಮಕ್ಕಳು! ಪಾಕ್ ವಿರುದ್ಧ ರಾತ್ರಿಯಿಡೀ ಹೋರಾಡಿ ಪ್ರಾಣತೆತ್ತ ಫಿದಾಯೀನ್': ಅಂತಿಮ ಕ್ಷಣದ Video!
ವಿಡಿಯೋದಲ್ಲಿರುವ ಮಹಿಳಾ ಆತ್ಮಾಹುತಿ ಬಾಂಬರ್ ನನ್ನು ಹವಾ ಬಲೋಚ್ ಎಂದು ಗುರುತಿಸಲಾಗಿದೆ. ಈಕೆ ಗ್ವಾದರ್ ಫ್ರಂಟ್ನಲ್ಲಿ 2ನೇ ಹಂತದ BLA ಯ ಆಪರೇಷನ್ ಹೀರೋಫ್ನಲ್ಲಿ ತೊಡಗಿದಾಗ ಪಾಕಿಸ್ತಾನ ಭದ್ರತಾ ಸಿಬ್ಬಂದಿಯ ಮೇಲೆ ಗುಂಡು ಹಾರಿಸುತ್ತಿರುವುದು ಕಂಡುಬಂದಿದೆ.

ಪಾಕ್ನಲ್ಲಿ ಮತ್ತೆ ರಕ್ತದೋಕುಳಿ: Pak ಸೇನಾ ಕ್ಯಾಪ್ಟನ್ ಹತ್ಯೆ; ಎನ್ಕೌಂಟರ್ನಲ್ಲಿ 10 ಭಯೋತ್ಪಾದಕರು ಸಾವು!
ಪಾಕಿಸ್ತಾನದ ಪ್ರಕ್ಷುಬ್ಧ ಖೈಬರ್ ಪಖ್ತುಂಖ್ವಾದಲ್ಲಿ 10 ಭಯೋತ್ಪಾದಕರನ್ನು ಹತ್ಯೆ ಮಾಡಿರುವುದಾಗಿ ಪಾಕಿಸ್ತಾನ ಸೇನೆ ಹೇಳಿಕೊಂಡಿದೆ.

