ರಾಜ್ಯBJP ಯುವ ಮೋರ್ಚಾದಿಂದ ತೇಜಸ್ವಿ ಸೂರ್ಯಗೆ ಗೇಟ್ ಪಾಸ್: ಸ್ಥಾನಗಳು ಬದಲಾಗುತ್ತವೆ, ಆದರೆ..; ಹುದ್ದೆಯಿಂದ ಕೆಳಗಿಳಿದ ಸಂಸದ ಹೇಳಿದ್ದೇನು?
ನಗರ ಘಟಕದಲ್ಲಿ ತಳಮಟ್ಟದ ಕಾರ್ಯಕರ್ತನಾಗಿ ತನ್ನ ಬಿಜೆವೈಎಂ ಪ್ರಯಾಣವನ್ನು ಪ್ರಾರಂಭಿಸಿದ್ದನ್ನು ಸ್ಮರಿಸಿದ್ದಾರೆ, ಈ ಪ್ರಯಾಣವು ಅಂತಿಮವಾಗಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಕೊಂಡೊಯ್ಯುತ್ತದೆ ಎಂದು ನಾನು ಎಂದಿಗೂ ಊಹಿಸಿರಲಿಲ್ಲ ಎಂದು ಹೇಳಿದ್ದಾರೆ.