ಪುರಂದೇಶ್ವರಿ ಅವರು ಕಾಂಗ್ರೆಸ್ನಿಂದ ಪಕ್ಷಾಂತರಗೊಂಡ ನಂತರ ಪಕ್ಷದಲ್ಲಿ ಇನ್ನೂ 15 ವರ್ಷಗಳನ್ನು ಪೂರ್ಣಗೊಳಿಸದ ಕಾರಣ ಅವರು ಅರ್ಹತೆ ಹೊಂದಿಲ್ಲ ಎನ್ನುತ್ತವೆ ಮೂಲಗಳು.