ರಾಜ್ಯಮೊಬೈಲ್ ಜಾಮರ್ ವಿರೋಧಿಸಿ ಪ್ರತಿಭಟನೆ: ಮಂಗಳೂರು ಜೈಲಿಗೆ ನುಗ್ಗಲು ಯತ್ನಿಸಿದ ಬಿಜೆಪಿ ಕಾರ್ಯಕರ್ತರ ಬಂಧನ
ಜೈಲಿನೊಳಗೆ ಅಳವಡಿಸಲಾದ ಮೊಬೈಲ್ ಸಿಗ್ನಲ್ ಜಾಮರ್ ನಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಅದನ್ನು ಸರಿಪಡಿಸಿ ಅಥವಾ ನಿಷ್ಕ್ರಿಯಗೊಳಿಸಿ ಎಂದು ಬಿಜೆಪಿ ಕಾರ್ಯಕರ್ತರು ಆಗ್ರಹಿಸಿದ್ದಾರೆ.